ಬೆಂಗಳೂರು: ಹಾಡಹಗಲೆ ಗುಂಡು ಹಾರಿಸಿ ಚಿನ್ನ ದರೋಡೆ | Oneindia Kannada

2019-08-21 1

ಹಾಡಹಗಲೇ ನಗರದ ವೈಯಾಲಿಕಾವಲ್‌ನಲ್ಲಿ ಗುಂಡು ಹಾರಿಸಿ ಚಿನ್ನ ದೋಚಿದ್ದಾರೆ ದರೋಡೆಕೋರರು. ವಯ್ಯಾಲಿಕಾವಲ್‌ನ ಸಾಮ್ರಾಟ್ ಚಿನ್ನದ ಅಂಗಡಿಗೆ ಮಧ್ಯಾಹ್ನದ ವೇಳೆ ಬಂದ ಮೂವರು ವ್ಯಕ್ತಿಗಳು, ಮೊದಲಿಗೆ ಸಚಿನ್ ತೆಂಡೂಲ್ಕರ್ ಚೈನ್ ಕೇಳಿದ್ದಾರೆ. ಆ ನಂತರ ಏಕಾಏಕಿ ಬಂದೂಕು ತೆಗೆದು ಬೆದರಿಸಿದ್ದಾರೆ.